ಅಮೃತಧಾರ ಗೋಶಾಲೆಯ ದೇಸೀ ಹಸುವಿನ ಗೋಮಯದಿಂದ ಸಾಂಪ್ರದಾಯಿಕವಾಗಿ ತಯಾರಿಸಲಾದ ಪರಿಶುದ್ಧ ವಿಭೂತಿ.
ದೇಸೀ ಹಸುವಿನ ಗೋಮಯ, ಗೋಮೂತ್ರ, ತುಪ್ಪಗಳನ್ನು ಬಳಸಿ ಹಲವು ಆವರ್ತಗಳಲ್ಲಿ ಸಂಸ್ಕರಿಸಿ ಸಾಂಪ್ರದಾಯಿಕವಾಗಿ ತಯಾರಿಸಿದ ಪವಿತ್ರ ಭಸ್ಮ.
ಯಾವುದೇ ಕೃತಕ ಬಣ್ಣ, ವಾಸನೆ, ರಾಸಾಯನಿಕಗಳನ್ನು ಸೇರಿಸದ ಪರಿಶುದ್ಧ ಭಸ್ಮ.
ಅಶುದ್ಧಿ ನಿವಾರಣೆ, ಶಾರೀರಿಕ-ಮಾನಸಿಕ ಪ್ರಸನ್ನತೆ, ಧರ್ಮಕರ್ಮಗಳಲ್ಲಿ ಸಫಲತೆ ಏಕಾಗ್ರತೆ ಹಾಗೂ ಪ್ರಜ್ಞಾಶಕ್ತಿಯ ಉದ್ದೀಪನ, ಶರೀರದ ಉಷ್ಣತೆಯ ಸಮಸ್ಥಿತಿಗೆ ಪೂರಕ, ರೋಗಾಣು ನಿವಾರಕ, ಕಾಂತಿವರ್ಧಕ, ಆರೋಗ್ಯವರ್ಧಕ.
ಸಂಪೂರ್ಣ ಲಾಭಾಂಶವನ್ನು ಕಾಸರಗೋಡಿನ ಪೆರ್ಲ ಸಮೀಪದ ಬಜಕೂಡ್ಲುನಲ್ಲಿರುವ “ಅಮೃತಧಾರ ಗೋಶಾಲೆ” ಗೆ ವಿನಿಯೋಗಿಸಲಾಗುವುದು.
ಗವ್ಯೋತ್ಪನ್ನ ಬಳಸಿ – ಗೋವಂಶ ಉಳಿಸಿ.
ಗೋವರ್ಧನ ವಿಭೂತಿ ಬಳಸಿ – ದಿವ್ಯ ಅನುಭೂತಿ ಗಳಿಸಿ.
There are no replies at the moment.