News & Events

ಕಾಸರಗೋಡು ತಳಿಯ ಗೋವುಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಬೋಧನೆಯ ಗುರಿಯೊಂದಿಗೆ ೨೦೦೪ ನವೆಂಬರ್ ೬ ರಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಮೂಲಕ ಆರಂಭವಾದ ಪೆರ್ಲದ ಬಜಕೂಡ್ಲಿನ ‘ಅಮೃತಧಾರಾ ಗೋಶಾಲೆ’ಗೆ ದೇಶದ ಪ್ರತಿಷ್ಟಿತ ‘ಬ್ರೀಡ್ ಸೇವಿಯರ್ ಅವಾರ್ಡ್ - ೨೦೧೨’ ಒಲಿದಿದೆ.

ಈಗ ‘ಸೇವಾ’ ಸಂಸ್ಥೆಯು ದೇಶೀ ತಳಿ ಜಾನುವಾರುಗಳ ಸಂರಕ್ಷಣೆಗಾಗಿ ಕೊಡಮಾಡುವ ‘ಬ್ರೀಡ್ ಸೇವಿಯರ್’ ಪ್ರಶಸ್ತಿಗೆ ಯೋಜನೆಯನ್ನು ಗುರುತಿಸಿರುವುದು ದೇಶೀ ಗೋತಳಿಯ ಸಂರಕ್ಷಣೆಯ ಪ್ರಯತ್ನಕ್ಕೆ ಸಂದ ಗೌರವವಾಗಿದೆ.

 

Leave a Reply



There are no replies at the moment.