News & Events

ಪರಮಪೂಜ್ಯ ಶ್ರೀಮದ್  ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ  ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗೋ ಸಂರಕ್ಷಣಾ ಕಾರ್ಯದಲ್ಲಿ ಶ್ರೀ ಸಂಸ್ಥಾನದವರು ಈಗಾಗಲೇ ಘೋಷಿಸಿದಂತೆ ಭಾರತದ ಆಡಳಿತ ವ್ಯವಸ್ಥೆಗೆ ಗೋಹತ್ಯಾ ನಿಷೇಧ ಕಾಯಿದೆಯನ್ನು ಜಾರಿಗೆ ತರಲು ಹಕ್ಕೊತ್ತಾಯದ ರಕ್ತಾಕ್ಷರದ ಹಕ್ಕೊತ್ತಾಯವನ್ನು (ಭಾರತದ ಮಾನ್ಯ ಪ್ರಧಾನಮಂತ್ರಿಗಳಿಗೆ) ನಮ್ಮ ಎಣ್ಮಕಜೆ ವಲಯದಲ್ಲಿ ತಾ 15/01/2018 ಸೋಮವಾರದಂದು ವ್ಯವಸ್ಥಿತವಾಗಿ ಶ್ರೀ ಮಠದ ಅಂಗಸಂಸ್ಥೆಯಾದ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ  *"ಗೋಮಾತೆಯ ಮಡಿಲಲ್ಲಿ "* ಸ್ವಯಂಪ್ರೇರಿತವಾಗಿ ಬೆಳಿಗ್ಗೆ 8.30 ರಿಂದ 10.30ರ ತನಕ ಜರಗಿತು.

ಸ್ವಯಂಪ್ರೇರಿತವಾಗಿ 62 ಮಂದಿ ಗುರು ಭಕ್ತರು ಹಾಗು ಗೋ ಪ್ರೇಮಿಗಳು ಈ ಪುಣ್ಯ ಕಾರ್ಯದಲ್ಲಿ ಸ್ವ ರಕ್ತದಲ್ಲಿ ಅಭಾಯಾಕ್ಷರವನ್ನು ಬರೆದು ಶ್ರೀ ಗುರು ಸಂಕಲ್ಪವನ್ನು ಪೂರ್ಣಗೊಳಿಸಲು ಕೈಜೋಡಿಸಿದರು.

Leave a Reply



There are no replies at the moment.