News & Events

ಎಣ್ಮಕಜೆ ವಲಯ ಸೇವಾ ವಿಭಾಗ ಹಾಗು ಅಮೃತಧಾರಾ ಗೋಶಾಲೆ ಸಹಯೋಗದಲ್ಲಿ ತಾ 18/11/2018 ರಂದು ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಅಮೃತಪಥ ನಡೆಸುವ ಮೂಲಕ ಗೋವು ನಡೆದಾಡುವ ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಿ ಅಮೃತಪಥವನ್ನಾಗಿಸಲಾಯಿತು.

ಎಣ್ಮಕಜೆ ವಲಯ ಪದಾಧಿಕಾರಿಗಳು, ಗುರಿಕ್ಕಾರರು, ಶ್ರೀ ಕಾರ್ಯಕರ್ತರು ಹಾಗು ಅಮೃತಧಾರಾ ಗೋಶಾಲೆ ಪದಾಧಿಕಾರಿಗಳು ಸೇರಿ ಒಟ್ಟು 18 ಮಂದಿ ಗೋಭಕ್ತರು ಈ ಕಾರ್ಯದಲ್ಲಿ ಕೈಜೋಡಿಸಿದರು.

Leave a Reply



There are no replies at the moment.