News & Events

ದಿನಾಂಕ 26-07-2019 ಶುಕ್ರವಾರ ಸಾಯಂ.ಘಂಟೆ 6 ರಿಂದ *ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನಧರ್ಮಮಂದಿರದಲ್ಲಿ ಪ್ರತಿವರ್ಷದಂತೆ ಆಟಿ ತಿಂಗಳ (ಕರ್ಕಟಕಮಾಸ) ಪ್ರಯುಕ್ತ  ಶ್ರೀ ದುರ್ಗಾಪೂಜೆ ಹಾಗು ಗೋಪಾಲಕೃಷ್ಣ ಪೂಜೆ ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ| ಮೂ| ಕೇಶವಪ್ರಸಾದ ಕೂಟೇಲು, ಪ್ರವೀಣ ಅಡಿಗ ಬಜಕೂಡ್ಲು  ಇವರ ನೇತೃತ್ವದಲ್ಲಿ ಮಹೇಶ ಕುಳಮರ್ಮ ಸಹಕಾರದಿಂದ  ನೆರವೇರಿತು.

Leave a Reply



There are no replies at the moment.